What do you want to listen to?
FREEVIP
VIP Center
Song
Ballida Gandana Bele Nimaga Gottilla
V.A
0
Play
Lyrics
Uploaded by86_15635588878_1671185229650
ಬಳ್ಳಿದ ಗಂಡಾನ ಬಿಳೆ ನಿಮಗೆ ಗೋತ್ತಿಲ್ಲ ವಳ್ಳಾದ ಮನಸಿಲ್ಲೇ ಮಾಡಿಕೊಂಡಿರೇ..!
ವಳ್ಳಾದ ಮನಸಿಲ್ಲೇ ಮಾಡಿಕೊಂಡಿರೇ..!
ವಳ್ಳಾದ ಮನಸಿಲ್ಲೇ ಮಾಡಿಕೊಂಡಿರೇ..!
ಬಳ್ಳಿದ ಗಂಡಾನ ಬಿಳೆ ನಿಮಗೆ ಗೋತ್ತಿಲ್ಲಾ ವಳ್ಳಾದ ಮನಸಿಲ್ಲೇ ಮಾಡಿಕೊಂಡಿರೇ..!
ಬಳ್ಳಿದ ಗಂಡಾನ ಬಿಳೆ ನಿಮಗೆ ಗೋತ್ತಿಲ್ಲಾ ವಳ್ಳಾದ ಮನಸಿಲ್ಲೇ ಮಾಡಿಕೊಂಡಿರೇ..!
ವಳ್ಳಾದ ಮನಸಿಲ್ಲೇ ಮಾಡಿಕೊಂಡಿರೇ..!
ವಳ್ಳವಳ್ಳಾಂತ ಅವನ್ನ ಕೂಡಿಕೊಂಡಿರೇ..!
ಕಾಮದ ಆಟ್ರಕ್ಕ ಕಂಡವರೆ ಕರಕೊಂಡು ಕಂಡಸ್ಟು ಗಳಿಕಿಯ ಮಾಡಿವಿಟ್ಟಿರೇ..!
ಕಾಮದ
ಆಟ್ರಕ್ಕ ಕಂಡವರೆ ಕರಕೊಂಡು ಕಂಡಸ್ಟು ಗಳಿಕಿಯ ಮಾಡಿವಿಟ್ಟಿರೇ..!
ಹರೇಯಾದ ಹುಡಗರ್ನ ಹದಿಗೆಡಿಸಿರೇ..!
ಅಲ್ಲಿದ ಗಳಿದ
ಬಲೆನಿ ಮುಗಾ ಗೊರುತ್ತಿಲ್ಲ ವಳ್ಳಾದ ಮನಿಸಿಗೆ ಮಾಡಿಕೊಂಡಿರೇ..!
ವಳ್ಳಾದ ಮನಿಸಿಗೆ ಮಾಡಿಕೊಂಡಿರೇ..!
ವಳ್ಳವಳ್ಳ ಅಂತಾ ಉನಕ್ಕೊಂಡಿರೇ..!
ಹಾಲಿನ
ಸಂಸರ್ಕ ಹುಳಿಹಿಂದಿ ಊರಾಗ ನಿಂತುಗೊಂಡು ನಿವೆಲ್ಲ ಮೋಜನೋಡಿರೇ..!
ನಿತ್ತುಗೊಂಡು ನಿವೆಲ್ಲ ಮೋಜನೋಡಿರೇ..!
ದಿನುಪ್ಪಂದು ಹಸಹಾಸ ಚಿಜ್ಮಾಡಿರೇ..!
ಹಲ್ಲಿದ ಗಂಡನ್ನು ಗುರ್ತ್ತನಿಂದಿಯದೆ ವಳ್ಳವಳ್ಳ ಅಂತಾ ಉನನ್ನು ಮಿಂತ್ತುಗೊಂಡಿರೇ..!
ಬಾಡಿಗೆ ಮನಿಯಾಗ ಎಸ್ಟು ದಿನ ಇರುತ್ತಿದೆ ಮಾಳಿಕ್ಕ ಕೇಳಿದರೆ ಎನ್ನು ಹೇಳತ್ತಿರೇ..!
ಮಾಳಕ ಕಿಳಿದರೆ ಎನ್ನು ಹೇಳತ್ತಿರೆ..!
ಮುಪ್ಪನ
ಮುಧಿಕ್ಯಾಗಿ ಮೂಲಿಕ್ಯಿದಿರೇ..!
ವದ್ದಿದ ಗಂಡನ್ನು ಗುರ್ತ್ತನಿಂದಿಗೆದೆ ವಳ್ಳವಳ್ಳ ಅಂತಾ ಒಂದು ಮಾಡಿಕೊಂಡಿರೇ..!
ಮಾಡ್ಕೊಂದಿರೆ ಬಳ್ಳಿನ ಗಳ್ಳನ್ನ ಬಿಳದಿಂದ ವಳ್ಳಾದ ಮನಸಿಗೆ ಮಾಡ್ಕೊಂದಿರೆ..!
ವಳ್ಳಾದ ಮನಸಿಗೆ ಮಾಡ್ಕೊಂದಿರೆ..! ವಳ್ಳಾದ ಮನಸಿಗೆ ಮಾಡ್ಕೊಂದಿರೆ..!
ಬಾಯವಾಡಿತಾನು ಕಮನ
ಗೂಳಿವೂರಾಗ ಸೋಮನತ್ತಯಿಂಬಾಯಿ ನಿನದಾನರೆ..!
ಸೋಮನತ್ತಯಿಂಬಾಯಿ ನಿನದಾನರೆ..!
ಮಹಮ್ಮದ ಕವಿಹಿಂಗ ಪರ್ದಾನರೆ..!
ಇದಾಗಳ್ಳನ್ನ ಕುರ್ತಾನಿ ಅರಿಯದೆ..! ವಳ್ಳಾದ ಮನಸಿಗೆ ಮಾಡ್ಕೊಂದಿರೆ..!
ವಳ್ಳಾದ ಮನಸಿಗೆ ಮಾಡ್ಕೊಂದಿರೆ..!
ವಳ್ಳವಳ್ಳಾಂತ
ಅವನೆ ಕೂಡ್ಕೊಂದಿರೆ..!
ಮಲ್ಲಿದ ಗಂದಾನ ದಿಲೆ ನಿಮಗೆ ಗೊತ್ತಿಲ್ಲಾ ವಳ್ಳಾದ ಮನಸಿಗೆ ಮಾಡ್ಕೊಂದಿರೆ..!
ವಳ್ಳವಳ್ಳಾಂತ ಅವನೆ ಕೂಡ್ಕೊಂದಿರೆ..!
Show more
Artist
V.A
Uploaded byWARNER RECORDED MUSIC
Choose a song to play